roller-skating ರೋಲರ್‍ಸ್ಕೇಟಿಂಗ್‍
ನಾಮವಾಚಕ

ಉರುಳುಮೆಟ್ಟು ಹಾಕಿಕೊಂಡು ನುಣ್ಣನೆಯ ಗಟ್ಟಿನೆಲದ ಯಾ ಮಂಜುಗಡ್ಡೆಯ ಮೇಲೆ ಜಾರುವುದು; ಉರುಳು ಹಾವುಗೆ ಜಾರಿಕೆ.