roller-skate ರೋಲರ್‍ಸ್ಕೇಟ್‍
ನಾಮವಾಚಕ

ನುಣ್ಣನೆಯ ಗಟ್ಟಿನೆಲದ ಮೇಲೆ ಯಾ ಮಂಜುಗಡ್ದೆಯ ಮೇಲೆ (ಜಾರಲು ಅನುಕೂಲಿಸುವ) ಉರುಳು ಹಾವುಗೆ, ಮೆಟ್ಟು. Figure: roller-skate