1roller-coaster ರೋಲರ್‍ಕೋಸ್ಟರ್‍
ನಾಮವಾಚಕ

(ಪರಿಷೆ ಮೊದಲಾದವುಗಳಲ್ಲಿ ವಿನೋದಕ್ಕಾಗಿ ಹಾಕಿರುವ) ಏಳುಬೀಳು ರೈಲುದಾರಿ; ಇಳಿಜಾರಿನಲ್ಲಿ ಇಳಿದ ವೇಗದ ಚಲನೆಯನ್ನು ಬಳಸಿಕೊಂಡು ಮೇಲಕ್ಕೇರುವಂತೆ ಅಳವಡಿಸಿರುವ ರೈಲುದಾರಿ.

2roller-coaster ರೋಲರ್‍ಕೋಸ್ಟರ್‍
ಗುಣವಾಚಕ
  1. ಮೇಲಕ್ಕೂ ಕೆಳಕ್ಕೂ ಹೋಗುವ.
  2. ಇದ್ದಕ್ಕಿದ್ದಂತೆ ಹಾಗೂ ಮತ್ತೆ ಮತ್ತೆ ಬದಲಾಯಿಸುವ.
3roller-coaster ರೋಲರ್‍ಕೋಸ್ಟರ್‍
ಅಕರ್ಮಕ ಕ್ರಿಯಾಪದ

ಮೇಲಕ್ಕೂ ಕೆಳಕ್ಕೂ ಹೋಗು ಯಾ ಇದ್ದಕ್ಕಿದ್ದಂತೆ ಮತ್ತೆ ಮತ್ತೆ ಬದಲಾಯಿಸು.