roll-over ರೋಲ್‍ಓವರ್‍
ನಾಮವಾಚಕ
  1. (ಅರ್ಥಶಾಸ್ತ್ರ) ಸಾಲದ ಯಾ ಇತರ ಆರ್ಥಿಕ ಸಂಬಂಧದ – ಕಾಲವಿಸ್ತರಣೆ ಯಾ ವರ್ಗಾವಣೆ; ಸಾಲ ಯಾ ಇತರ ಆರ್ಥಿಕ ಸಂಬಂಧವನ್ನು ವಿಸ್ತರಿಸುವುದು ಯಾ ವರ್ಗಾಯಿಸುವುದು.
  2. (ಆಡುಮಾತು) (ವಾಹನ ಮೊದಲಾದವು) ತಲೆ ಕೆಳಗಾಗುವುದು.