role ರೋಲ್‍
ನಾಮವಾಚಕ
  1. (ನಾಟಕ, ಸಿನಿಮಾ ಮೊದಲಾದವುಗಳಲ್ಲಿ ನಟನ) ಪಾತ್ರ: can play a variety of roles ಅನೇಕ ಬಗೆಯ ಪಾತ್ರಗಳನ್ನು ಆಡಬಲ್ಲ.
  2. (ಒಬ್ಬನ ಯಾ ಒಂದರ) ಕಾರ್ಯ; ಪಾತ್ರ; ನಿಯೋಜಿತ ಯಾ ನಿರೀಕ್ಷಿತ ಕೆಲಸ: the role of the teacher in education ವಿದ್ಯಾಭ್ಯಾಸದಲ್ಲಿ ಶಿಕ್ಷಕನ ಪಾತ್ರ.