roil ರಾಇಲ್‍
ಸಕರ್ಮಕ ಕ್ರಿಯಾಪದ
  1. (ದ್ರವವನ್ನು) ಕಲಕಿ ಬಗ್ಗಡ ಮಾಡು.
  2. (ಅಮೆರಿಕನ್‍ ಪ್ರಯೋಗ) ನೀರನ್ನು ಬಗ್ಗಡ ಮಾಡು, ಮಣ್ಣುಮಣ್ಣು ಮಾಡು.