roguishly ರೋಗಿಷ್‍ಲಿ
ಕ್ರಿಯಾವಿಶೇಷಣ
  1. ಪೋಕರಿತನದಿಂದ; ಪುಂಡತನದಿಂದ.
  2. ದಗಾಕೋರನಂತೆ.
  3. (ಪ್ರಿಯವಾದ ಯಾ ತಮಾಷೆಯ) ತುಂಟತನದಿಂದ.