roguish ರೋಗಿಷ್‍
ಗುಣವಾಚಕ
  1. ಪುಂಡತನದ ಯಾ ಅದಕ್ಕೆ ಸಂಬಂಧಪಟ್ಟ.
  2. ದಗಾಕೋರನಂತೆ, ಪುಂಡನಂತೆ ವರ್ತಿಸುವ.
  3. (ಕುಚೋದ್ಯದ ತಮಾಷೆಯಿಂದ ಕೂಡಿದ) ತುಂಟತನದ: a roguish smile ತುಂಟ ಮುಗುಳ್ನಗೆ; ಕುಚೋದ್ಯದ ತುಂಟತನ ಸೂಚಿಸುವ ಮುಗುಳ್ನಗೆ.