roguery ರೋಗರಿ
ನಾಮವಾಚಕ
(ಬಹುವಚನ rogueries).
  1. ಪೋಕರಿತನ; ಪುಂಡತನ; ದಗಾಕೋರತನ.
  2. (ತಮಾಷೆಗೆ ಮಾಡುವ ಯಾ ಪ್ರಿಯವಾದ) ತುಂಟತನ.