roentgen ರಂಟ್ಯನ್‍
ನಾಮವಾಚಕ

(ಭೌತವಿಜ್ಞಾನ) ರಾಂಟ್‍ಜನ್‍; ರಂಟ್ಯನ್‍; ಅಯಾನೀಕಾರಕ ವಿಕಿರಣವನ್ನು ಅಳೆಯಲು ಬಳಸುವ ಮಾನ; ನಿಗದಿತ ಪರಿಸ್ಥಿತಿಗಳಲ್ಲಿ ಒಂದು ಘನ ಸೆಂಟಿಮೀಟರ್‍ ವಾಯುವಿನಲ್ಲಿ ಒಂದು ಮಾನ ಧನ ಯಾ ಋಣ ಸ್ಥಾಯೀ ವಿದ್ಯುದಾವೇಶವನ್ನು ಉತ್ಪತ್ತಿಮಾಡುವಷ್ಟು ವಿಕಿರಣ.