See also 2roe
1roe ರೋ
ನಾಮವಾಚಕ
(ಬಹುವಚನ ಅದೇ ಯಾ

ಯೂರೋಪಿನ ಮತ್ತು ಏಷ್ಯದ ಸಣ್ಣಜಾತಿಯ ಜಿಂಕೆ. Figure: roe-1

See also 1roe
2roe ರೋ
ನಾಮವಾಚಕ
  1. ಮೀನಾಂಡಗಳು; ಮೀನಿನ ಅಂಡಾಶಯದ ಪೊರೆಯಲ್ಲಿಯ ಹಿಂಡುಮೊಟ್ಟೆಗಳು.
  2. ಗಂಡು ಮೀನಿನ ಶುಕ್ಲ.
ಪದಗುಚ್ಛ
  1. hard roe = 2roe \((1)\)
  2. soft roe = 2roe\((2)\).