rockhopper ರಾಕ್‍ಹಾಪರ್‍
ನಾಮವಾಚಕ

ಬಂಡೆಕುಪ್ಪಳಿಗ; ಅಂಟಾರ್ಕ್ಟಿಕ್‍ ಮತ್ತು ನ್ಯೂಸಿಲೆಂಡ್‍ಗಳಲ್ಲಿರುವ, ಯೂಡಿಪ್ಟಸ್‍ ಕ್ರೆಸ್ಟೇಟಸ್‍ ಕುಲದ, ಹಣೆಯ ಮೇಲೆ ಗರಿಗಳ ಜುಟ್ಟಿರುವ, ಸಣ್ಣ ಪೆಂಗ್ವಿನ್‍ ಪಕ್ಷಿ.