rocketeer ರಾಕಿಟಿಅರ್‍
ನಾಮವಾಚಕ
  1. ರಾಕೆಟ್‍ ಉಡಾವಣೆಗಾರ; ರಾಕೆಟ್ಟುಗಳನ್ನು ಹಾರಿಸುವವ, ಬಿಡುವವ.
  2. ರಾಕೆಟ್‍ ತಜ್ಞ ಯಾ ರಾಕೆಟ್‍ಗಳಲ್ಲಿ ಆಸಕ್ತಿಯುಳ್ಳವ.