rocker ರಾಕರ್‍
ನಾಮವಾಚಕ
  1. ತೊಟ್ಟಿಲನ್ನು ತೂಗುವವನು.
  2. ತೊಟ್ಟಿಲಿನಂತೆ ತೂಗಾಡುವ ವಸ್ತು.
  3. ಮರದ ತೂಗುಕುದುರೆ.
  4. (ಅಮೆರಿಕನ್‍ ಪ್ರಯೋಗ) ತೂಗು ಕುರ್ಚಿ.
  5. ಆಂದೋಲಕ; ತೊಟ್ಟಿಲು, ಕುರ್ಚಿ ಮೊದಲಾದವು ತೂಗಾಡುವಂತೆ ಅದರ ಬುಡದ ಎರಡು ಕೊನೆಗಳಲ್ಲಿರುವ ಬಾಗುಪಟ್ಟಿ(ಗಳಲ್ಲೊಂದು).
  6. (ಚಿನ್ನದ ಗಣಿಕೆಲಸ) ಜಾಲಿಸುವ ತೊಟ್ಟಿ; ಜರಡಿ ತೊಟ್ಟಿ.
  7. (ಸ್ಕೇಟಿಂಗ್‍) ಬಹಳವಾಗಿ ಬಾಗಿರುವ ಅಲಗಿನ ಜಾರುಮೆಟ್ಟು.
  8. (ಬ್ರಿಟಿಷ್‍ ಪ್ರಯೋಗ) ತೊಗಲಿನ ಉಡುಪು ಧರಿಸಿ, ಮೋಟಾರ್‍ ಸೈಕಲ್ಲು ಹೊಂದಿರುವ, ರಾಕ್‍ ಸಂಗೀತಪ್ರೇಮಿ.
  9. ರಾಕರ್‍; ತಿರುಗಾಣಿಯ ಮೇಲೆ ನಿಂತು ‘ಆನ್‍’ ಮತ್ತು ‘ಆಹ್‍’ ಸ್ಥಾನಗಳ ನಡುವೆ ಕೆಲಸ ಮಾಡುವ ಸ್ವಿಚ್ಚು.
  10. (ಯಾವುದೇ ಕಾರ್ಯವಿಧಾನದ) ಆಂದೋಲಕ (ಸಾಧನ).
ಪದಗುಚ್ಛ

off one’s rock (ಅಶಿಷ್ಟ) ತಲೆಕೆಟ್ಟ; ಹುಚ್ಚುಹುಚ್ಚಾದ.