rockabilly ರಾಕಬಿಲಿ
ನಾಮವಾಚಕ

ರಾಕಬಿಲಿ; ‘ರಾಕ್‍ ಆಂಡ್‍ ರೋಲ್‍’ ಮತ್ತು ಹಿಲ್‍ಬಿಲಿ (hill-billy) ಸಂಗೀತ ಶೈಲಿಗಳನ್ನು ಕೂಡಿಸಿದ ಒಂದು ಬಗೆಯ ಜನಪ್ರಿಯ ಸಂಗೀತ.