rock-wool ರಾಕ್‍ವುಲ್‍
ನಾಮವಾಚಕ

ಕಲ್ಲು ಉಣ್ಣೆ; ಉಷ್ಣರೋಧಕವಾಗಿ ಯಾ ಧ್ವನಿರೋಧಕವಾಗಿ ಬಳಸುವ, ನಾರುನಾರಾದ ಉಣ್ಣೆಯಂತಿರುವ ನೈಸರ್ಗಿಕ ಪದಾರ್ಥ.