rock-salmon ರಾಕ್‍ಸ್ಯಾಮನ್‍
ನಾಮವಾಚಕ
  1. ಕಲ್ಲು ಮೀನು; ಒಂದು ಬಗೆಯ ಸಣ್ಣ ಷಾರ್ಕ್‍ ಮೀನು.
  2. ಈ ಬಗೆಯ ಸಣ್ಣ ಷಾರ್ಕ್‍ ಮೀನಿನ ವ್ಯಾಪಾರದ ಹೆಸರು.