rock-pigeon ರಾಕ್‍ಪಿಜಿ(ಜ)ನ್‍
ನಾಮವಾಚಕ

ಬಂಡೆ ಪಾರಿವಾಳ; ಶಿಲಾಕಪೋತ; ಮನೆ ಪಾರಿವಾಳಕ್ಕೆ ಮೂಲವೆಂದು ಭಾವಿಸಲಾದ, ಬಂಡೆಗಳಲ್ಲಿ ವಾಸಮಾಡುವ ಪಾರಿವಾಳ.