rock-garden ರಾಕ್‍ಗಾರ್ಡನ್‍
ನಾಮವಾಚಕ

ಬಂಡೆತೋಟ; ಶಿಲೋದ್ಯಾನ:

  1. ಂಡೆಗಳ ಬಿರುಕುಗಳಲ್ಲಿ ಬೆಳೆಸಿದ ಸಸ್ಯಗಳಿಂದ ಕೂಡಿದ, ಕಲ್ಲುಗಳನ್ನು ಜೋಡಿಸಿ ಮಾಡಿದ, ಕೃತಕ ದಿಬ್ಬ ಯಾ ದಡ.
  2. ಬೇರು ಬೇರೆ ಬಣ್ಣ ಮತ್ತು ಆಕಾರಗಳ ಬಂಡೆಗಳಿಂದ ಅಲಂಕಾರ ಮಾಡಿದ ತೋಟ.