rock-crystal ರಾಕ್‍ಕ್ರಿಸ್ಟಲ್‍
ನಾಮವಾಚಕ

ಶಿಲಾಸ್ಫಟಿಕ; ಪಾರದರ್ಶಕವಾಗಿರುವ ವರ್ಣರಹಿತ ಕ್ವಾರ್ಟ್ಸ್‍, ಸಾಮಾನ್ಯವಾಗಿ ಷಟ್ಕೋನೀಯ ಪ್ರಿಸಮ್‍ಗಳು.