rocaille ರೋಕೈ
ನಾಮವಾಚಕ

ರೋಕೈ:

  1. ಬಂಡೆ ಮತ್ತು ಕಪ್ಪೆಚಿಪ್ಪು ಮೊದಲಾದವುಗಳ ಮೇಲಿನ ವಿನ್ಯಾಸಗಳನ್ನನುಸರಿಸಿ ರಚಿಸಿದ, 18ನೇ ಶತಮಾನದ ಆಲಂಕಾರಿಕ ಕಲಾಶೈಲಿ.
  2. ರೋಕೋಕೋ (rococo) ಕಲಾಶೈಲಿ.