robustly ರೋಬಸ್ಟ್‍ಲಿ
ಕ್ರಿಯಾವಿಶೇಷಣ
  1. ದಷ್ಟಪುಷ್ಟವಾಗಿ; ಗಟ್ಟಿಮುಟ್ಟಾಗಿ; ದೃಢಕಾಯನಾಗಿ; ಕಟ್ಟುಮಸ್ತಾಗಿ.
  2. ಶಕ್ತಿಯುಕ್ತವಾಗಿ; ಹುರುಪಿನಿಂದ.
  3. (ಬುದ್ಧಿ ಮೊದಲಾದವು) ಸ್ಫುಟವಾಗಿ; ವೀರ್ಯವತ್ತಾಗಿ; ಋಜುವಾಗಿ; ನೇರವಾಗಿ.