robotics ರೊಬಾಟಿಕ್ಸ್‍
ನಾಮವಾಚಕ

(ಬಹುವಚನ) ರೋಬಾಟಿಕ್ಸ್‍; ರೊಬಾಟ್‍ ಶಾಸ್ತ್ರ; ರೋಬಾಟ್‍ಗಳ ವಿನ್ಯಾಸ ಮತ್ತು ಅವುಗಳ ಕಾರ್ಯವಿಧಾನಗಳನ್ನು ಕುರಿತ ಶಾಸ್ತ್ರ ಯಾ ವಿಜ್ಞಾನ.