robbery ರಾಬರಿ
ನಾಮವಾಚಕ
(ಬಹುವಚನ robberies).
  1. ಸುಲಿಗೆ ದರೋಡೆ; ಲೂಟಿ; ಕೊಳ್ಳೆ ಹೊಡೆಯುವುದು; ಮುಖ್ಯವಾಗಿ ಬಲಾತ್ಕಾರದಿಂದ ಯಾ ಬೆದರಿಕೆಯಿಂದ ಕಸಿದುಕೊಳ್ಳುವುದು.
  2. ದರೋಡೆ; ಸುಲಿಗೆ; ಅತಿಯಾದ – ಹಣದ ಬೇಡಿಕೆ ಯಾ ಹಣವನ್ನು ಕೇಳುವುದು: I can’t afford it. It’s daylight robbery ನಾನು ಅಷ್ಟು ಹಣ ಕೊಡಲಾಗುವುದಿಲ್ಲ. ಅದು ಹಗಲು ದರೋಡೆ.
  3. ಕಳ್ಳತನ; ಚೌರ್ಯ; ಅಪಹಾರ.