robber ರಾಬರ್‍
ನಾಮವಾಚಕ
  1. ಸುಲಿಗೆಕಾರ; ದರೋಡೆಕಾರ; ಲೂಟಿಗಾರ; ಕೊಳ್ಳೆಹೊಡೆಯುವವನು.
  2. ಕಳ್ಳ; ಚೋರ.
ಪದಗುಚ್ಛ

robber baron

  1. ಕೊಳ್ಳೆ(ಗಾರ) ಧಣಿ; ಕೊಳ್ಳೆ ಹೊಡೆಯುವ ಊಳಿಗಮಾನ್ಯ ಧಣಿ.
  2. ನೀತಿ ನಿಷ್ಠೆಗಳಿಲ್ಲದ ಧನಾಢ್ಯ.