roaster ರೋಸ್ಟರ್‍
ನಾಮವಾಚಕ
    1. ಸುಡುವವನು; ಹುರಿಯುವವನು.
    2. ಸುಡುವ ಯಾ ಹುರಿಯುವ ಸಲಕರಣೆ.
  1. ಸುಡು(ವ) ಒಲೆ.
  2. ಸುಡು ಕುಲುಮೆ.
  3. ಕಾಹಿ ಬೀಜ ಹುರಿಯುವ ಸಲಕರಣೆ; ಹುರಿಯೋಡು; ಹುರಿಭಾಂಡ.
  4. ಸುಡಲು ಯೋಗ್ಯವಾಗಿರುವ ಕೋಳಿ ಮಾಂಸ, ಆಲೂಗಡ್ಡೆ ಮೊದಲಾದವು.