See also 2roan  3roan
1roan ರೋನ್‍
ಗುಣವಾಚಕ

(ಪ್ರಾಣಿಯ ವಿಷಯದಲ್ಲಿ ಮುಖ್ಯವಾಗಿ ಕುದುರೆ ಯಾ ಹಸುವಿನ ವಿಷಯದಲ್ಲಿ) ಮಿಶ್ರವರ್ಣದ; ಕಪಿಲ ಯಾ ಕೆಂಗಂದು ಯಾ ಕೆಂಪು ಬಣ್ಣದ ಒಡಲಲ್ಲಿ ಬಿಳಿಯ ಯಾ ಬೂದು ಬಣ್ಣದ ಮಿಶ್ರಣದ ಚರ್ಮವುಳ್ಳ; ನೀಲಿ ಬಣ್ಣದ ಒಡಲಲ್ಲಿ ಬಿಳಿಯ ಯಾ ಬೂದು ಬಣ್ಣದ ಮಿಶ್ರಣವುಳ್ಳ ಮೈಯ.

ಪದಗುಚ್ಛ
  1. blue roan ಬಿಳಿ ಮಿಶ್ರಿತ ಕಪ್ಪು ಬಣ್ಣದ.
  2. red roan ಬಿಳಿ ಮಿಶ್ರಿತ ಯಾ ಬೂದುಮಿಶ್ರಿತ ಕಪಿಲ ಬಣ್ಣ.
  3. strawberry roan ಬಿಳಿ ಯಾ ಬೂದು ಮಿಶ್ರಿತ ಕೆಂಗಂದು ಬಣ್ಣ.
See also 1roan  3roan
2roan ರೋನ್‍
ನಾಮವಾಚಕ

ಕಪಿಲ ಯಾ ಕೆಂಗಂದು ಯಾ ಕೆಂಪುಬಣ್ಣದ ಒಡಲಲ್ಲಿ ಬಿಳಿಯ ಯಾ ಬೂದು ಬಣ್ಣ ಇರುವ ಕುದುರೆ ಯಾ ಹಸು.

See also 1roan  2roan
3roan ರೋನ್‍
ನಾಮವಾಚಕ

ಪುಸ್ತಕ ರಟ್ಟುಕಟ್ಟುವಲ್ಲಿ (ಮೊರಾಕೊ ಚರ್ಮಕ್ಕೆ ಬದಲಾಗಿ) ಉಪಯೋಗಿಸುವ, ಮೃದುವಾದ ಕುರಿಯ ಚರ್ಮ.