See also 2roam
1roam ರೋಮ್‍
ಸಕರ್ಮಕ ಕ್ರಿಯಾಪದ

(ಒಂದು ಪ್ರಾಂತ, ಸಮುದ್ರ ಮೊದಲಾದವುಗಳ ಮೇಲೆ ಯಾವುದೇ ಗೊತ್ತುಗುರಿಯಿಲ್ಲದೆ ಯಾ ಕ್ರಮವಿಲ್ಲದೆ) ಸಂಚಾರ ಹೋಗು; ಸುಮ್ಮನೆ ಪ್ರಯಾಣಮಾಡು; ಪರ್ಯಟನಮಾಡು.

ಅಕರ್ಮಕ ಕ್ರಿಯಾಪದ

ಅಲೆ; ತಿರುಗಾಡು; ಸುತ್ತಾಡು; ಅಡ್ಡಾಡು.

See also 1roam
2roam ರೋಮ್‍
ನಾಮವಾಚಕ

(ವಿರಳ ಪ್ರಯೋಗ) ಸುತ್ತಾಟ; ಅಲೆದಾಟ; ತಿರುಗಾಟ: a half-hour’s roam ಅರ್ಧ ಗಂಟೆಯ ಸುತ್ತಾಟ.