roadworthy ರೋಡ್‍ವರ್ದಿ
ಗುಣವಾಚಕ
  1. ರಸ್ತೆ ಯೋಗ್ಯ; ರಸ್ತೆಯ ತಿರುಗಾಟಕ್ಕೆ ತಕ್ಕ, ಯೋಗ್ಯವಾದ.
  2. (ವ್ಯಕ್ತಿಯ ವಿಷಯದಲ್ಲಿ) ಪ್ರಯಾಣಕ್ಕೆ ಅರ್ಹನಾದ, ಯೋಗ್ಯನಾದ, ಸಮರ್ಥನಾದ.