roadworthiness ರೋಡ್‍ವರ್ದಿನಿಸ್‍
ನಾಮವಾಚಕ
  1. ರಸ್ತೆಯೋಗ್ಯತೆ; ರಸ್ತೆಗಳಲ್ಲಿ ಬಳಸಲು ತಕ್ಕುದಾಗಿರುವಿಕೆ.
  2. (ವ್ಯಕ್ತಿಯ ವಿಷಯದಲ್ಲಿ) ಸಂಚಾರಾರ್ಹತೆ; ಪ್ರವಾಸ ಸಾಮರ್ಥ್ಯ; ಪ್ರಯಾಣ ಮಾಡಲು ಸಮರ್ಥನಾಗಿರುವಿಕೆ.