roadwork ರೋಡ್‍ವರ್ಕ್‍
ನಾಮವಾಚಕ
  1. (ಬಹುವಚನದಲ್ಲಿ) ರಸ್ತೆ ಕೆಲಸ; ರಸ್ತೆನಿರ್ಮಾಣ, ರಸ್ತೆ ದುರಸ್ತು ಯಾ ರಸ್ತೆಯ ಅಗೆತ ಮೊದಲಾದ ಕೆಲಸಗಳು.
  2. ರಸ್ತೆ ಅಭ್ಯಾಸ; ರಸ್ತೆಗಳಲ್ಲಿ ಓಡುವುದು ಮೊದಲಾದವನ್ನು ಒಳಗೊಂಡ ಆಟೋಟದ ಅಭ್ಯಾಸ ಯಾ ತರಬೇತು.