roadway ರೋಡ್‍ವೇ
ನಾಮವಾಚಕ
  1. ರಸ್ತೆ.
  2. ನಡು ರಸ್ತೆ; ವಾಹನಗಳು ಚಲಿಸುವ ರಸ್ತೆಯ ಮಧ್ಯಭಾಗ.
  3. ಸಂಚಾರ ಮಾರ್ಗ; ವಾಹನ ಸಂಚಾರಕ್ಕೆ ಉಪಯೋಗಿಸುವ ಸೇತುವೆಯ ಯಾ ರೈಲುಹಾದಿಯ ಭಾಗ.