roadster ರೋಡ್‍ಸ್ಟರ್‍
ನಾಮವಾಚಕ
  1. (ರಸ್ತೆಯ ಪ್ರಯಾಣಕ್ಕೆ ಉಪಯೋಗಿಸುವ) ಕುದುರೆ ಯಾ ಬೈಸಿಕಲ್ಲು.
  2. ಅನುಭವಸ್ಥ ಪ್ರಯಾಣಿಕ.
  3. ಹಿಂಬದಿಯ ಆಸನಗಳಿಲ್ಲದ, ತೆರೆದ ಕಾರು.