roadrunner ರೋಡ್‍ರನರ್‍
ನಾಮವಾಚಕ

ರೋಡ್‍ರನರ್‍; ರಸ್ತೆಧಾವಕ; ಮೆಕ್ಸಿಕೋ ಮತ್ತು ಅಮೆರಿಕಗಳ ಮರಳುಗಾಡುಗಳಲ್ಲಿರುವ, ಕೋಗಿಲೆಯ ಬಳಗದ, ಅಷ್ಟಾಗಿ ಹಾರಲಾಗದ, ಆದರೆ ವೇಗವಾಗಿ ಓಡುವ, ಒಂದು ಬಗೆಯ ಹಕ್ಕಿ.