roadie ರೋಡಿ
ನಾಮವಾಚಕ

(ಆಡುಮಾತು) ಪ್ರವಾಸಿ ವಾದ್ಯಮೇಳದವರು ತಮ್ಮ ವಾದ್ಯಗಳನ್ನು ಜೋಡಿಸಿ ಸುಸ್ಥಿತಿಯಲ್ಲಿಡಲು ನೇಮಿಸಿಕೊಂಡಿರುವ ಸಹಾಯಕ, ಸೇವಕ; ರಸ್ತೆ ತೈನಾತಿ.