roadbed ರೋಡ್‍ಬೆಡ್‍
ನಾಮವಾಚಕ
  1. ರೈಲುದಾರಿಯ, ರೈಲ್ವೆಹಳಿಯ – ಅಡಿಪಾಯ.
  2. ರಸ್ತೆ (ಮಾಡಲು ಹಾಕುವ) ಸಾಮಗ್ರಿ.
  3. (ಅಮೆರಿಕನ್‍ ಪ್ರಯೋಗ) ವಾಹನಗಳು ಓಡಾಡುವ ರಸ್ತೆಯ ಭಾಗ; ವಾಹನ – ಹಾದಿ, ಪಥ, ಪಟ್ಟೆ.