road-holding ರೋಡ್‍ಹೋಲ್ಡಿಂಗ್‍
ನಾಮವಾಚಕ

ರಸ್ತೆ ಸ್ಥಿರತೆ; ಉಚ್ಚ ವೇಗಗಳಲ್ಲಿ ಹೋಗುತ್ತಾ ಮೂಲೆಗಳನ್ನು ತಿರುಗುವಾಗ ಮುಖ್ಯವಾಗಿ ಮೋಟರ್‍ ಕಾರಿಗೆ, ಇರುವ ದೃಢತೆ, ಸ್ಥಿರತೆ.