road-hog ರೋಡ್‍ಹಾಗ್‍
ನಾಮವಾಚಕ

ರಸ್ತೆಗೂಳಿ:

  1. ನಿರ್ಲಕ್ಷ್ಯ ಸವಾರ; ನಿರ್ಲಕ್ಷ್ಯದಿಂದ ಸೈಕಲ್‍ ಸವಾರಿ ಮಾಡುವವನು, ಮೋಟಾರು ನಡೆಸುವವನು.
  2. (ಅಮೆರಿಕನ್‍ ಪ್ರಯೋಗ) ಹಿಂದೆ ಬರುತ್ತಿರುವವರು ಮುಂದೆ ಹೋಗದಂತೆ ದಾರಿ ಅಡ್ಡಗಟ್ಟಿ ವಾಹನ ನಡೆಸುವವನು.