road-book ರೋಡ್‍ಬುಕ್‍
ನಾಮವಾಚಕ

ರಸ್ತೆ ಕೈಪಿಡಿ; ದೇಶದ ರಸ್ತೆ ಮೊದಲಾದವುಗಳನ್ನು ತೋರಿಸುವ ಭೂಪಟ, ವಿವರಣೆ ಮೊದಲಾದವುಗಳನ್ನುಳ್ಳ ಪುಸ್ತಕ.