riveter ರಿವೆಟರ್‍
ನಾಮವಾಚಕ
  1. ರಿವೆಟ್ಟುಗಾರ; ರಿವೆಟ್‍ಮಾಡುವವನು; ಕೈಯಿಂದ ಯಾ ಯಂತ್ರದಿಂದ ಕಟಿಮೊಳೆ ಹೊಡೆಯುವ ಕೆಲಸಗಾರ.
  2. ರೆವೆಟ್‍ (ಮಾಡುವ) ಯಂತ್ರ.