See also 2riverside
1riverside ರಿವರ್‍ಸೈಡ್‍
ನಾಮವಾಚಕ

ನದಿಯ ಪಕ್ಕ; ನದೀ – ತೀರ ದಡ, ದಂಡೆ(ಬಳಿಯ ಭೂಮಿ).

See also 1riverside
2riverside ರಿವರ್‍ಸೈಡ್‍
ಗುಣವಾಚಕ

ನದಿಯ ಪಕ್ಕದ ನದೀ ತೀರದ: a riverside villa ನದೀತೀರದ ಆರಾಮಗೃಹ.