riverine ರಿವರೈನ್‍
ಗುಣವಾಚಕ
  1. ನದಿಯ; ನದಿಯ ಪಕ್ಕದ; ನದೀ – ದಡದ, ತೀರದ, ದಂಡೆಯ; ನದಿಯ ಸಮೀಪದ, ಪಕ್ಕದಲ್ಲಿರುವ.
  2. ನದೀ ತೀರದಲ್ಲಿ – ವಾಸಿಸುವ, ನೆಲೆಸಿರುವ.