rivalry ರೈವಲ್ರಿ
ನಾಮವಾಚಕ
(ಬಹುವಚನ rivalries).

(ಪ್ರತಿ)ಸ್ಪರ್ಧೆ; ಹುರುಡು; ಮೇಲಾಟ; ಪೈಪೋಟಿ; ಪ್ರತಿಸ್ಪರ್ಧಿಯಾಗಿರುವ ಸ್ಥಿತಿ ಯಾ ಪ್ರತಿಸ್ಪರ್ಧಿಯಾಗಿರುವಿಕೆ.