ritualize ರಿಟ್ಯು(ಚು)ಅಲೈಸ್‍
ಅಕರ್ಮಕ ಕ್ರಿಯಾಪದ

ಮತಾಚರಣೆಯನ್ನು ನಡೆಸು; ಸಂಸ್ಕಾರಗಳನ್ನು ಆಚರಿಸು; (ಧಾರ್ಮಿಕ) ಕರ್ಮಗಳನ್ನು ಆಚರಿಸು.

ಸಕರ್ಮಕ ಕ್ರಿಯಾಪದ
  1. ಮತಕ್ರಿಯಾವಿಧಿಯಾಗಿ ಮಾಡು; ಧಾರ್ಮಿಕ ಸಂಸ್ಕಾರವನ್ನಾಗಿಸು.
  2. ಮತ ಕ್ರಿಯಾವಿಧಿಯನ್ನು ಹೊರಿಸು; ಸಂಸ್ಕಾರವನ್ನು, ಕರ್ಮವನ್ನು ವಿಧಿಸು.