ritualistic ರಿಟ್ಯು(ಚು)ಅಲಿಸ್ಟಿಕ್‍
ಗುಣವಾಚಕ
  1. ಮತಾಚರಣೆಯ; ಧಾರ್ಮಿಕ ಸಂಸ್ಕಾರ ಸಂಬಂಧದ; ಮತಾಚರಣೆಗೆ ಹೊಂದಿಕೊಳ್ಳುವ.
  2. ಮತಾಚಾರ–ನಿಷ್ಠ, ಬದ್ಧ; ಮತಾಚರಣೇ ವಿಧಿಗಳನ್ನು ಒತ್ತಿ ಹೇಳುವ; ಮತಾಚರಣೆಯ ಧಾರ್ಮಿಕ ಸಂಸ್ಕಾರಕ್ಕೆ ಬಹಳ ಅಂಟಿಕೊಂಡಿರುವ.