riteless ರೈಟ್‍ಲಿಸ್‍
ಗುಣವಾಚಕ

ಮತಾಚರಣೆಯಿಲ್ಲದ; ಸಂಸ್ಕಾರರಹಿತ; ಧರ್ಮವಿಧಿಗಳಿಲ್ಲದ; ಕರ್ಮಗಳನ್ನು ಆಚರಿಸದ; ಧರ್ಮನುಷ್ಠಾನಗಳನ್ನು ನಡೆಸದ.