risky ರಿಸ್ಕಿ
ಗುಣವಾಚಕ
( ತರರೂಪ riskier, ತಮರೂಪ riskiest).
  1. ಅಪಾಯಸಂಭವವುಳ್ಳ; ನಷ್ಟಸಂಭವವುಳ್ಳ; ಅಪಾಯಕರ; ಗಂಡಾಂತರದ.
  2. (ಕಥೆ, ನಾಟಕ ಪ್ರಸಂಗ ಮೊದಲಾದವುಗಳ ವಿಷಯದಲ್ಲಿ) ಅಶ್ಲೀಲಸೂಚನೆಯುಳ್ಳ; ಔಚಿತ್ಯಕ್ಕೆ, ಮರ್ಯಾದೆಗೆ ಭಂಗತರುವ.