riskless ರಿಸ್ಕ್‍ಲಿಸ್‍
ಗುಣವಾಚಕ

ಅಪಾಯವಿಲ್ಲದ; ಅಪಾಯರಹಿತ; ಕೇಡಾಗುವ, ನಷ್ಟವಾಗುವ ಸಂಭವವಿಲ್ಲದ; ಭದ್ರವಾದ; ಖಾತ್ರಿಯಾದ.