risibility ರೈ(ರಿ)ಸಿಬಿಲಿಟಿ
ನಾಮವಾಚಕ
  1. ನಗುವ ಶಕ್ತಿ; ನಗುವ ಪ್ರವೃತ್ತಿ; ಹಾಸ್ಯಪ್ರಜ್ಞೆ; ಅಸಂಗತವಾದುದನ್ನು, ಹಾಸ್ಯಾಸ್ಪದವಾದುದನ್ನು ಯಾ ಅವಿವೇಕವನ್ನು ಗುರುತಿಸಿ ನಗುವ ಶಕ್ತಿ (ಅನೇಕ ವೇಳೆ ಬಹುವಚನದಲ್ಲಿ ಪ್ರಯೋಗ).
  2. ನಗು; ವಿನೋದ; ಹಾಸ್ಯ.