riprap ರಿಪ್‍ರ್ಯಾಪ್‍
ನಾಮವಾಚಕ
  1. (ಅಡಿಪಾಯ, ಏರಿ ಮೊದಲಾದವುಗಳಿಗಾಗಿ ಬಳಸುವ) ಜಲ್ಲಿಕಲ್ಲು; ಕಲ್ಲಿನ ಚೂರುಗಳು.
    1. ಅಡ್ಡಾದಿಡ್ಡಿಯಾಗಿ ಜೋಡಿಸಿ ಕಟ್ಟಿದ ಅಡಿಪಾಯ ಯಾ ದಡದ ಕೊರೆತವನ್ನು ರಕ್ಷಿಸುವ ಕಾಪುಗೋಡೆ, ಏರಿ, ಒಡ್ಡು.
    2. ಅದಕ್ಕಾಗಿ ಬಳಸುವ ಬಿಡಿ ದಿಂಡುಕಲ್ಲುಗಳು.